epigone ಎಪಿಗೋನ್‍
ನಾಮವಾಚಕ
(ಬಹುವಚನ epigones ಯಾ epigoni ಉಚ್ಚಾರಣೆ ಎಪಿಗನೈ).
  1. ಮುಂಪೀಳಿಗೆಯವನು; ಮುಂದಿನ ಪೀಳಿಗೆಗೆ ಸೇರಿದವನು; ಭಾವಿ ಪೀಳಿಗೆಯವ; ಅಷ್ಟೇನೂ ವೈಶಿಷ್ಟ್ಯವಿಲ್ಲದ ಮುಂದಿನ ಪೀಳಿಗೆಗೆ ಸೇರಿದವನು.
  2. ಅನುಕರಣಗಾರ; ಸ್ವಂತಿಕೆ ಇಲ್ಲದೆ, ಬೇರೊಬ್ಬ ಪ್ರತಿಭಾವಂತನನ್ನು ಅನುಕರಣಮಾಡುವ ಲೇಖಕ, ಚಿತ್ರಕಾರ, ಮೊದಲಾದವರು.