epiglottis ಎಪಿಗ್ಲಾಟಿಸ್‍
ನಾಮವಾಚಕ

ಕಿರುನಾಲಿಗೆ; ಅಲಿಜಿಹ್ವೆ; ಉಪಜಿಹ್ವೆ; ನಾಲಗೆಯ ಬುಡದಲ್ಲಿ ನೆಟ್ಟಗೆ ನಿಂತಿರುವ, ಏನನ್ನಾದರೂ ನುಂಗುವಾಗ ಶ್ವಾಸನಾಳದ ಮೇಲೆ ಮುಚ್ಚಿಕೊಳ್ಳುವ ಎಲೆಯಾಕಾರದ ಮೃದ್ವಸ್ಥಿ.