epigene ಎಪಿಜೀನ್‍
ಗುಣವಾಚಕ
  1. (ಭೂವಿಜ್ಞಾನ) ಅಧಿಭೂಜಾತ; ಭೂಮಿಯ ಮೇಲ್ಮೈ ಉತ್ಪತ್ತಿಯಾದ, ಜನಿಸಿದ.
  2. (ಸ್ಪಟಿಕದ ವಿಷಯದಲ್ಲಿ) ಅನುಜಾತ; ರೂಪುಗೊಂಡ ಮೇಲೆ ರಾಸಾಯನಿಕ ಬದಲಾವಣೆ ಹೊಂದಿರುವ.