epigeal ಎಪಿಜೀಅಲ್‍
ಗುಣವಾಚಕ

(ಸಸ್ಯವಿಜ್ಞಾನ)

  1. ಅಧಿಭೂಮಿಯ; ಅಧಿನೆಲದ; ಬೀಜದಳಗಳು ನೆಲದ ಮೇಲಿರುವ.
  2. ನೆಲದ ಮೇಲೆ ಬೆಳೆಯುವ; ಭೂಮಿಯ ಮೇಲ್ಮೈಗೆ ಅಂಟಿದಂತೆ ಬೆಳೆಯುವ (ಉದಾಹರಣೆಗೆ ಗಿಡ್ಡ ಸಸ್ಯ, ಕುರುಚುಲು, ಮೊದಲಾದವು).