epidiascope ಎಪಿಡೈಅಸ್ಕೋಪ್‍
ನಾಮವಾಚಕ

ಚಿತ್ರ ಬಿಂಬಕ; ಎಪಿಡಯಾಸ್ಕೋಪು; ಚಿತ್ರದ ಬಿಂಬಗಳನ್ನು ಬಿಳಿಯ ಪರದೆಯ ಮೇಲೆ ಬೀಳಿಸುವ, ಮಾಯಾಲಾಂದ್ರದಂತಹ, ಆದರೆ ಅಪಾರದರ್ಶಕ ಹಾಳೆಗಳ ಮೇಲಿನ ಚಿತ್ರಗಳನ್ನೂ ಬೀಳಿಸಬಲ್ಲ ಸಾಧನ.