epidermis ಎಪಿಡರ್ಮಿಸ್‍
ನಾಮವಾಚಕ

ಎಪಿಡರ್ಮಿಸ್‍; ಹೊರಚರ್ಮ; ಉಪರಿತ್ವಚೆ; ಬಾಹ್ಯತ್ವಚೆ; ಮೇಲ್ಚರ್ಮ:

  1. ಪ್ರಾಣಿಗಳ ಹೊರಚರ್ಮದ ಹೊರಪದರ.
  2. ಚಿಪ್ಪುಪ್ರಾಣಿಗಳ ಚಿಪ್ಪಿನ ಹೊರಪದರ.
  3. (ಮುಖ್ಯವಾಗಿ ಎಳೆಯ ಸಸ್ಯಗಳ ಹೊರ ಪೊರೆಯೊಳಗಣ) ನಿಜ ತೊಗಟೆ; ನಿಜಸಿಪ್ಪೆ; ನಿಜತಿಗಟು.