epidemiology ಎಪಿಡೀಮಿಆಲಜಿ
ನಾಮವಾಚಕ

(ವೈದ್ಯಶಾಸ್ತ್ರ) ಸೋಂಕುಶಾಸ್ತ್ರ; ಸಾಂಕ್ರಾಮಿಕಶಾಸ್ತ್ರ; ಸಾಂಕ್ರಾಮಿಕ ರೋಗಗಳನ್ನು ಕುರಿತ ವೈದ್ಯಶಾಸ್ತ್ರದ ಶಾಖೆ.