See also 2epidemic
1epidemic ಎಪಿಡೆಮಿಕ್‍
ನಾಮವಾಚಕ
  1. ಸಾಂಕ್ರಾಮಿಕ ರೋಗ; ಪಿಡುಗು; ಜನಸಮುದಾಯದಲ್ಲಿ ವಿಶೇಷ ಕಾಲದಲ್ಲಿ ಒಟ್ಟಾಗಿ ಹರಡುವ ವ್ಯಾಧಿ.
  2. (ರೂಪಕವಾಗಿ) ಪಿಡುಗು; ಸೋಂಕು: an epidemic of fads, fashions, etc. ವಿಚಿತ್ರ ಗೀಳುಗಳು ಯಾ ಹೊಸ ಹ್ಯಾಷನ್ನುಗಳ ಸೋಂಕುರೋಗ.
  3. ಸೋಂಕು ತಲೆದೋರುವಿಕೆ.
See also 1epidemic
2epidemic ಎಪಿಡೆಮಿಕ್‍
ಗುಣವಾಚಕ
  1. ಸೋಂಕು; ಸೋಂಕುರೋಗದ; ಸಾಂಕ್ರಾಮಿಕದ.
  2. (ರೂಪಕವಾಗಿ) ಸೋಂಕಿನ; ಸಾಂಕ್ರಾಮಿಕವಾದ; ಬೇಗ ಹರಡುವ; ವ್ಯಾಪಕವಾದ: epidemic laughter ಸೋಂಕುನಗೆ.