epideictic ಎಪಿಡೈಕ್ಟಿಕ್‍
ಗುಣವಾಚಕ
  1. ಬಾಹ್ಯಾಡಂಬರಕ್ಕಾಗಿ ಉದ್ದೇಶಿಸಿದ; ಆಡಂಬರದ.
  2. ಪರಿಣಾಮ ಯಾ ಪ್ರಭಾವ ಬೀರಲು ಮಾಡಿದ, ಉದ್ದೇಶಿಸಿದ.