epicyclic ಎಪಿಸೈಕ್ಲಿಕ್‍
ಗುಣವಾಚಕ

ಅಧಿಚಕ್ರೀಯ; ಎಪಿಸೈಕ್ಲಿಕ್‍; ಅಧಿಚಕ್ರದಂಥ; ಅಧಿಚಕ್ರಕ್ಕೆ ಸಂಬಂಧಿಸಿದ ಯಾ ಅದರಂಥ ಚಲನೆಯುಳ್ಳ.