epicycle ಎಪಿಸೈಕ್‍ಲ್‍
ನಾಮವಾಚಕ
  1. (ಜ್ಯಾಮಿತಿ) ಅಧಿಚಕ್ರ; ಎಪಿಸೈಕಲ್‍; ದೊಡ್ಡ ವೃತ್ತವೊಂದರ ಪರಿಧಿಯ ಮೇಲೆ ಉರುಳುವ ಒಂದು ಸಣ್ಣವೃತ್ತ.
  2. (ಖಗೋಳ ವಿಜ್ಞಾನ) ಅಧಿಚಕ್ರ; (ಟಾಲೆಮಿ ಸಿದ್ಧಾಂತದ ಪ್ರಕಾರ) ಒಂದು ದೊಡ್ಡ ವೃತ್ತದ ಪರಿಧಿಯ ಮೇಲೆ ಚಲಿಸುವ ಕೇಂದ್ರವುಳ್ಳ ಚಿಕ್ಕದೊಂದು ವೃತ್ತ (ಈ ಚಿಕ್ಕ ವೃತ್ತದ ಪರಿಧಿಯ ಮೇಲೆ ಗ್ರಹ ಚಲಿಸುವುದೆಂಬುದು ಸಿದ್ಧಾಂತ).