epicure ಎಪಿಕ್ಯುಅರ್‍
ನಾಮವಾಚಕ
  1. ರಸಿಕ; ಸುಖಭೋಗಿ; ರಸಜ್ಞ; ರುಚಿಗಾರ; ತಿನ್ನುವುದು, ಕುಡಿಯುವುದು, ಸಾಹಿತ್ಯ, ಮೊದಲಾದವುಗಳಲ್ಲಿ ಉತ್ತಮವಾದುದನ್ನೂ ರುಚಿಯಾದುದನ್ನೂ ಸವಿಯುವವನು.
  2. ಭೋಗಲಾಲಸ; ಇಂದ್ರಿಯಸುಖಾಸಕ್ತ; ವಿಷಯಾಸಕ್ತ.