epicontinental ಎಪಿಕಾಂಟಿನೆಂಟಲ್‍
ಗುಣವಾಚಕ

(ಸಮುದ್ರದ ವಿಷಯದಲ್ಲಿ) ಖಂಡೀಯ; ಖಂಡದಲ್ಲಿನ; ಖಂಡದಲ್ಲಿ ಯಾ ಖಂಡದ ಮೇಲೆ ಸಿಗುವ ಯಾ ಕಾಣಬಹುದಾದ: epicontinental minerals ಖಂಡದಲ್ಲಿನ ಖನಿಜಗಳು.