epiclesis ಎಪಿಕ್ಲೀಸಿಸ್‍
ನಾಮವಾಚಕ
(ಬಹುವಚನ epicleses ಉಚ್ಚಾರಣೆ ಎಪಿಕ್ಲೀಸೀಸ್‍).

(ಮುಖ್ಯವಾಗಿ ಕ್ರೈಸ್ತ ಪ್ರಭು ಭೋಜನದ ಪವಿತ್ರಾಂಶಗಳನ್ನು ನಿವೇದಿಸುವಾಗ ಪವಿತ್ರಾತ್ಮನನ್ನು ಕುರಿತು ಮಾಡುವ) ಪ್ರಾರ್ಥನೆ; ಆವಾಹನೆ.