epicentre ಎಪಿಸೆಂಟರ್‍
ನಾಮವಾಚಕ

(ಬ್ರಿಟಿಷ್‍ ಪ್ರಯೋಗ)

  1. (ಭೂವಿಜ್ಞಾನ) ಅಧಿಕೇಂದ್ರ; ಭೂಕಂಪ ಹುಟ್ಟುವ ಸ್ಥಾನದಿಂದ ನೇರವಾಗಿ ಮೇಲ್ಗಡೆ (ಅಂದರೆ ಭೂಮೇಲ್ಮೈಯಲ್ಲಿ ಭೂಕಂಪ ನೇರವಾಗಿ ಮುಟ್ಟುವ) ಭೂಪ್ರದೇಶ.
  2. (ಯಾವುದೇ ಚಟುವಟಿಕೆಯ) ಕೇಂದ್ರ.