epical ಎಪಿಕಲ್‍
ಗುಣವಾಚಕ
  1. ಮಹಾಕಾವ್ಯಕ್ಕೆ ವಿಶಿಷ್ಟವಾದ; ಮಹಾಕಾವ್ಯಕ್ಕೆ ತಕ್ಕ ವಿಷಯಗಳನ್ನಾಗಲಿ ಶೈಲಿಯನ್ನಾಗಲಿ ಹೋಲುವ.
  2. ಮಹಾಕಾವ್ಯ — ರೂಪದ, ಸ್ವರೂಪದ.