ephor ಎಹರ್‍
ನಾಮವಾಚಕ
  1. (ಪ್ರಾಚೀನ ಗ್ರೀಸಿನಲ್ಲಿ) ಸ್ಪಾರ್ಟಾದ ನ್ಯಾಯಾಧೀಶ; ದೊರೆಗಳನ್ನು ಹತೋಟಿಯಲ್ಲಿಟ್ಟುಕೊಂಡಿದ್ದ ಸ್ಪಾರ್ಟಾ ನಗರದ ಐವರು ನ್ಯಾಯಾಧೀಶರಲ್ಲಿ ಒಬ್ಬ.
  2. (ಆಧುನಿಕ ಗ್ರೀಸಿನಲ್ಲಿ) ಮೇಲ್ವಿಚಾರಕ.