ephemeris ಇ(ಎ)ಹೆ(ಹೀ)ಮರಿಸ್‍
ನಾಮವಾಚಕ
(ಬಹುವಚನ ephemerides ಉಚ್ಚಾರಣೆ ಎಹಿಮೆರಿಡೀಸ್‍).

(ಆಕಾಶಕಾಯಗಳ ಸ್ಥಾನನಿರ್ದೇಶಗಳುಳ್ಳ) ಖಗೋಳ ಪಂಚಾಂಗ ಯಾ ಕೋಷ್ಟಕ.