ephemerality ಇ(ಎ)ಹೆ(ಹೀ)ಮರ್ಯಾಲಿಟಿ
ನಾಮವಾಚಕ
  1. ನಶ್ವರತೆ; ಕ್ಷಣಿಕತೆ; ಅಲ್ಪಕಾಲಿಕತೆ; ಕ್ಷಣಭಂಗುರತೆ.
  2. ಕ್ಷಣಿಕವಸ್ತು; ನಶ್ವರವಸ್ತು; ಕ್ಷಣಭಂಗುರ ವಸ್ತು.