ephemera ಇ(ಎ)ಹೀ(ಹೆ)ಮರ
ನಾಮವಾಚಕ
(ಬಹುವಚನ ephemeras ಯಾ ephemerae).
  1. ದಿನಜೀವಿ; ಒಂದು ದಿನ ಯಾ ಕೆಲವು ದಿನಗಳು ಮಾತ್ರ ಬದುಕಿರುವ ಕೀಟ.
  2. ಎಹಿಮೆರ; ದಿನಜೀವಿಕೀಟಗಳ ಒಂದು ಕುಲ, ಉದಾಹರಣೆಗೆ ಮೇ ನೊಣ.
  3. ಕ್ಷಣಭಂಗುರ(ವಾದುದು); ಅಲ್ಪಾಯುಷಿ; ಕ್ಷಣಿಕಜೀವಿ; ಅಲ್ಪಾಯುಷ್ಯವಸ್ತು.
  4. ಕ್ಷಣೋಪಯೋಗಿ; ಸ್ವಲ್ಪಕಾಲ ಮಾತ್ರ ಉಪಯೋಗಕ್ಕೆ ಬರುವ, ಅಲ್ಪಕಾಲ ಬಳಸಬಹುದಾದ ವಸ್ತು.