ephedrine ಎಹಡ್ರಿ()ನ್‍
ನಾಮವಾಚಕ

(ವೈದ್ಯಶಾಸ್ತ್ರ) ಎಹೆಡ್ರಿನ್‍; ಇಹೆಡ್ರ ಕುಲದ ಸಸ್ಯಗಳಲ್ಲಿ ದೊರಕುವ, ಈಗ ಸಂಶ್ಲೇಷಣೆಯಿಂದ ತಯಾರಿಸಿ ಆಸ್ತಮಾ ಮತ್ತು ನೆಗಡಿಗಳಿಗೆ ಮದ್ದಾಗಿ ಉಪಯೋಗಿಸುವ, ಒಂದು ಆಲ್ಕಲಾಯಿಡ್‍, ${\rm C}_{ 10} {\rm H}_{ 15} {\rm ON}$.