epexegetically ಎಪಿಕ್ಸಿಜೆಟಿಕಲಿ
ಕ್ರಿಯಾವಿಶೇಷಣ
  1. ಅರ್ಥವಿವರಕವಾಗಿ; ಅರ್ಥಸ್ಪಷ್ಟತೆಗೋಸ್ಕರ.
  2. ಅರ್ಥಸ್ಪಷ್ಟಕ ಪದ ಸೇರಿಸುವಿಕೆಯಿಂದ; ಪದಾದೇಶದಿಂದ.