epexegetic ಎಪಿಕ್ಸಿಜೆಟಿಕ್‍
ಗುಣವಾಚಕ
  1. ಅರ್ಥವಿವರಕ ಪದದ; ಅರ್ಥಸ್ಪಷ್ಟಕ ಪದದ.
  2. ಪದಸೇರಿಸಿಕೆಯ; ಪದಾದೇಶದ; ಅರ್ಥಸ್ಪಷ್ಟತೆಗೋಸ್ಕರ ಪದ ಸೇರಿಸುವ.