epergne ಇಪರ್ನ್‍
ನಾಮವಾಚಕ

ಫಲದಾನಿ; ಹಣ್ಣುದಾನಿ; ಹೂದಾನಿ; ಪುಷ್ಪದಾನಿ; ಹೂ ಯಾ ಹಣ್ಣಿಡುವ, ಮುಖ್ಯವಾಗಿ ಕವಲೊಡೆದ, ಊಟದ ಮೇಜಿನ ಮಧ್ಯದಲ್ಲಿಡುವ, ಅಲಂಕಾರದ ಬೋಗುಣಿ ಮೊದಲಾದವು.