epenthesis ಇಪೆನ್ತಿಸಿಸ್‍
ನಾಮವಾಚಕ
(ಬಹುವಚನ epentheses ಉಚ್ಚಾರಣೆ ಇಪೆನ್ತಿಸೀಸ್‍).
  1. ಅವಗ್ರಹ; ಒಂದು ಸ್ವರಾಕ್ಷರ ಯಾ ಧ್ವನಿ ಹಿಂದಿನ ಸ್ವರಾಕ್ಷರ ಯಾ ಧ್ವನಿಯೊಡನೆ ಲೀನವಾಗುವುದು ಯಾ ಸೇರಿಕೊಳ್ಳುವುದು.
  2. ಅಕ್ಷರಾದೇಶ; ಪದದ ಮಧ್ಯದಲ್ಲಿ ಒಂದು ಅಕ್ಷರ ಯಾ ಧ್ವನಿಯನ್ನು ಸೇರಿಸುವುದು. ಉದಾಹರಣೆಗೆ thimble ನಲ್ಲಿಯ b.