epeirogenesis ಎಪೈಅರಜೆನಿಸಿಸ್‍
ನಾಮವಾಚಕ

(ಭೂವಿಜ್ಞಾನ) ಭೂಖಂಡಜನನ; ಭೂಖಂಡಗಳು ರೂಪುಗೊಳ್ಳಲು ಕಾರಣವಾದ ಭೂತೊಗಟೆಯ ಚಲನವಲನ.