epaulette ಎಪಾ(ಪೋ)ಲೆಟ್‍, ಎಪಲೆಟ್‍
ನಾಮವಾಚಕ

ಭುಜಕೀರ್ತಿ; ಕಚ್ಚಳಿಕೆ; ಭುಜಬಂಧ; ತೋಳುಬಿರುದು; ಸಮವಸ್ತ್ರದ ಭುಜದ ಅಲಂಕಾರ ಪಟ್ಟಿ.

ನುಡಿಗಟ್ಟು

win his epaulettes (ಖಾಸಗಿ ಸಿಪಾಯಿಯ ವಿಷಯದಲ್ಲಿ) ಅಧಿಕಾರಿ ಪದವಿಗೆ ಬಡತಿಪಡೆ.