epaulement ಎಪೋಲ್‍ಮಾನ್‍
ನಾಮವಾಚಕ

(ಕೋಟೆ ಕಟ್ಟುವ ವಿಷಯದಲ್ಲಿ) ಪಾಗಾರ; ರಕ್ಷಣಾಗೋಡೆ; ಎದೆ ಮಟ್ಟದ ಹಂಗಾಮಿ ಕೋಟೆಗೋಡೆ (ಮುಖ್ಯವಾಗಿ ಮಗ್ಗಲು ರಕ್ಷಣೆಗಾಗಿ).