eparchy ಎಪಾರ್ಕಿ
ನಾಮವಾಚಕ
  1. (ಆಧುನಿಕ ಗ್ರೀಸ್‍ ದೇಶದ) ಪ್ರಾಂತದ ಉಪವಿಭಾಗ.
  2. (ಗ್ರೀಕ್‍ ಚರ್ಚಿನಲ್ಲಿ) ಬಿಷಪ್ಪನ ಆಡಳಿತಪ್ರಾಂತ.