eparch ಎಪಾರ್ಕ್‍
ನಾಮವಾಚಕ
  1. (ಗ್ರೀಸ್‍ ರಾಜ್ಯದ) ಪ್ರಾಂತದ ಗವರ್ನರು; ಪ್ರಾಂತದ ಆಡಳಿತಾಧಿಕಾರಿ.
  2. (ಗ್ರೀಕ್‍ ಚರ್ಚಿನ) ಪ್ರಾಂತಗುರು ಯಾ ಬಿಷಪ್‍.