eosinophilia ಈಅಸಿನಹಿಲಿಅ
ನಾಮವಾಚಕ

(ವೈದ್ಯಶಾಸ್ತ್ರ) ಇಯೊಸಿನೊಹಿಲಿಯ; ರಕ್ತದಲ್ಲಿ ಇಯೊಸಿನೊಹಿಲ್‍ಗಳ ಸಂಖ್ಯೆ ಅತಿಯಾಗಿ, ಅಲರ್ಜಿ ಮುಂತಾದ ದೋಷಗಳು ಕಾಣಿಸಿಕೊಂಡ ಸ್ಥಿತಿ.