eolithic ಈಅಲಿತಿಕ್‍
ಗುಣವಾಚಕ

(ಪ್ರಾಕ್ತನಶಾಸ್ತ್ರ) (ಪೂರ್ವಶಿಲಾಯುಗಕ್ಕೂ ಮುಂಚಿನ ಆದಿಶಿಲಾಯುಧಗಳು ಬಳಕೆಯಲ್ಲಿದ್ದುವೆಂದು ಹೇಳಲಾಗಿರುವ) ಆದಿ ಶಿಲಾಯುಗದ; ಆದಿಶಿಲಾಯುಗಕ್ಕೆ ಸೇರಿದ.