eolith ಈಅಲಿತ್‍
ನಾಮವಾಚಕ

(ಪ್ರಾಕ್ತನಶಾಸ್ತ್ರ) ಅದಿಶಿಲಾಯುಧ; ಪೂರ್ವಶಿಲಾಯುಗಕ್ಕೂ ಮಂಚೆ ಆದಿಮಾನವನು ಉಪಯೋಗಿಸುತ್ತಿದ್ದನೆಂದು ಕೆಲವು ಪ್ರಾಚೀನ ಸಂಶೋಧಕರು ಹೇಳುವ, ತೃತೀಯ ಸ್ತರದಲ್ಲಿ ದೊರಕಿರುವ, ಒರಟೊರಟಾಗಿ ಕೆತ್ತಿದ ಚಕಮುಕಿ ಕಲ್ಲು.