enzymatic ಎನ್‍ಸೈ(ಸಿ)ಮ್ಯಾಟಿಕ್‍
ಗುಣವಾಚಕ

(ರಸಾಯನವಿಜ್ಞಾನ) ಕಿಣ್ವಕ; ಕೈಣ್ವ; ಎಂಜೈಮಿಕ; ಎಂಜೈಮಿನ; ಎಂಜೈಮಿಗೆ ಸಂಬಂಧಿಸಿದ; ಎಂಜೈಮಿನಿಂದ ಉತ್ಪತ್ತಿಯಾದ.