enwreathe ಇ(ಎ)ನ್‍ರೀದ್‍
ಸಕರ್ಮಕ ಕ್ರಿಯಾಪದ
  1. ಮಾಲೆಯಾಗಿ ಸುತ್ತು; ದಂಡೆಯಾಗಿ ಸುತ್ತು.
  2. ಹಾರದಂತೆ ಸುತ್ತು; ಮಾಲೆಯಂತೆ, ದಂಡೆಯಂತೆ, ಹಾರದಂತೆ — ಸುತ್ತು, ಆವರಿಸು, ಸುತ್ತುಹಾಕು.
  3. (ಒಂದರೊಡನೊಂದು) ಹೆಣೆ; ಸುತ್ತು.