enwomb ಇ(ಎ)ನ್‍ವೂಮ್‍
ಸಕರ್ಮಕ ಕ್ರಿಯಾಪದ

(ಪ್ರಾಚೀನ ಪ್ರಯೋಗ) (ಗರ್ಭದಲ್ಲಿ ಯಾ ಗರ್ಭದಲ್ಲೋ ಎಂಬಂತೆ) ಮುಚ್ಚಿಡು; ಬಚ್ಚಿಡು; ಒಳಗೊಂಡಿರು; ಗರ್ಭೀಕರಿಸು; ಗರ್ಭದಲ್ಲಿ ಧರಿಸು: you may enwomb yourself in words ಮಾತುಗಳಲ್ಲಿ ನಿನ್ನನ್ನು ನೀನೇ ಮುಚ್ಚಿಟ್ಟುಕೊಳ್ಳಬಹುದು.