enwind ಇ(ಎ)ನ್‍ವೈಂಡ್‍
ಸಕರ್ಮಕ ಕ್ರಿಯಾಪದ

(ಭೂತರೂಪ ಮತ್ತು ಭೂತಕೃದಂತ enwound). (ವಸ್ತುವಿನ ವಿಷಯದಲ್ಲಿ) ತನ್ನನ್ನು ತಾನೇ ಯಾ ಮತ್ತೊಂದನ್ನು ತನಗೆ ಸುತ್ತಿಕೊ: his legs enwound with bandages ಪಟ್ಟಿಗಳಿಂದ ಸುತ್ತಿಕೊಂಡಿದ್ದ ಅವನ ಕಾಲುಗಳು.