See also 2envy
1envy ಎನ್ವಿ
ನಾಮವಾಚಕ
  1. (ತನಗಿಂತಲೂ ಉತ್ತಮ ಸ್ಥಿತಿಯಲ್ಲಿರುವವರು, ಅವರಿಗಿರುವ ಅನುಕೂಲಗಳು ಇವನ್ನು ಕುರಿತು) ಹೊಟ್ಟೆಕಿಚ್ಚು; ಹೊಟ್ಟೆಯುರಿ; ಕರುಬು; ಅಸೂಯೆ; ಈರ್ಷ್ಯೆ; ಮತ್ಸರ; ಮಾತ್ಸರ್ಯ: my success excited his envy ನನ್ನ ಗೆಲವು ಅವನ ಅಸೂಯೆಯನ್ನು ಕೆರಳಿಸಿತು.
  2. ಹೊಟ್ಟೆಕಿಚ್ಚಿಗೆ ಗುರಿಯಾದ ವ್ಯಕ್ತಿ, ವಸ್ತು: she is the envy of the college ಅವಳನ್ನು ಕಂಡರೆ ಕಾಲೇಜಿನವರಿಗೆಲ್ಲಾ ಹೊಟ್ಟೆಕಿಚ್ಚು.
  3. ಹೊಟ್ಟೆಕಿಚ್ಚು ಹುಟ್ಟಿಸುವ ಯಾ ಹೊಟ್ಟೆಕಿಚ್ಚಿಗೆ ಕಾರಣವಾದ ವಸ್ತು, ವಿಷಯ; ಅಸೂಯಾಕಾರಿ: his new car was the envy of all ಅವನ ಹೊಸ ಕಾರನ್ನು ಕಂಡರೆ ಎಲ್ಲರಿಗೂ ಹೊಟ್ಟೆಕಿಚ್ಚು.
See also 1envy
2envy ಎನ್ವಿ
ಸಕರ್ಮಕ ಕ್ರಿಯಾಪದ

ಹೊಟ್ಟೆಕಿಚ್ಚುಪಡು; ಅಸೂಯೆಪಡು; ಈರ್ಷ್ಯೆಪಡು; ಕರುಬು: I envy him ಅವನನ್ನು ಕಂಡರೆ ನನಗೆ ಹೊಟ್ಟೆಕಿಚ್ಚು. I envy him for his impudence ಅವನ ಉದ್ಧಟತನ ಕಂಡು ನನಗೆ ಅಸೂಯೆ.