envoyship ಎನ್ವಾಯ್‍ಷಿಪ್‍
ನಾಮವಾಚಕ
  1. ಹರಿಕಾರಿಕೆ; ಹರಿಕಾರ ಹುದ್ದೆ; ಹರಿಕಾರನ ಕೆಲಸ; ಪ್ರತಿನಿಧಿ ಪದವಿ.
  2. ನಿಯೋಗಿತ್ವ; ನಿಯೋಗಿ ಪದವಿ; ನಿಯೋಗಿ ಕೆಲಸ.