envisagement ಇ(ಎ)ನ್‍ವಿಸಿಜ್‍ಮಂಟ್‍
ನಾಮವಾಚಕ
  1. (ಅಪಾಯ, ವಾಸ್ತವಾಂಶಗಳನ್ನು) ಎದುರಿಸುವಿಕೆ.
  2. (ಇನ್ನೂ ಅಸ್ತಿತ್ವಕ್ಕೆ ಬಂದಿಲ್ಲದ ವಸ್ತು, ಸ್ಥಿತಿಗಳ) ಅಲೋಚನೆ; ಚಿಂತನೆ; ಕಲ್ಪನೆ: all the main envisagements of us as a nation ರಾಷ್ಟ್ರವಾಗಿ ನಮ್ಮನ್ನು ಕುರಿತ ಎಲ್ಲ ಮುಖ್ಯ ಕಲ್ಪನೆಗಳು.