envisage ಇ(ಎ)ನ್‍ವಿಸಿಜ್‍
ಸಕರ್ಮಕ ಕ್ರಿಯಾಪದ
  1. (ಪ್ರಾಚೀನ ಪ್ರಯೋಗ) ದಿಟ್ಟಿಸಿನೋಡು; ಗಮನವಿಟ್ಟು ನೋಡು.
  2. (ಅಪಾಯ, ವಾಸ್ತವಾಂಶಗಳನ್ನು) ಎದುರಿಸು.
  3. (ಇನ್ನೂ ಅಸ್ತಿತ್ವಕ್ಕೆ ಬಂದಿರದ ವಸ್ತು, ಸ್ಥಿತಿ, ಮೊದಲಾದವುಗಳನ್ನು, ಮುಖ್ಯವಾಗಿ ನಿರ್ದಿಷ್ಟರೂಪದಲ್ಲಿ) ಆಲೋಚಿಸು; ಯೋಚನೆ ಮಾಡು; ಚಿಂತಿಸು; ಭಾವಿಸು; ಊಹಿಸು; ಚಿತ್ರಿಸಿಕೊ; ರೂಪಿಸಿಕೊ; ಕಲ್ಪಿಸಿಕೊ: he envisages an era of even greater scientific discovery ಅವನು ಇನ್ನೂ ಮಹತ್ವದ ವೈಜ್ಞಾನಿಕ ಶೋಧನೆಗಳ ಯುಗವನ್ನು ಕುರಿತು ಆಲೋಚಿಸುತ್ತಾನೆ.