environs ಇನ್‍ವೈಅರನ್ಸ್‍, ಎನ್‍ವಿರನ್ಸ್‍
ನಾಮವಾಚಕ

(ಬಹುವಚನ)

  1. (ಪಟ್ಟಣ ಮೊದಲಾದವುಗಳ) ಸುತ್ತಲಿನ ಪ್ರದೇಶ; ಹೊರವಲಯ; ಸುತ್ತುಮುತ್ತು; ಪರಿಸರ: a system of parks for the national capital and its environs ರಾಷ್ಟ್ರದ ರಾಜಧಾನಿ ಹಾಗೂ ಅದರ ಸುತ್ತಲಿನ ಪ್ರದೇಶಕ್ಕೆ ಬೇಕಾದ ಉದ್ಯಾನ ವ್ಯವಸ್ಥೆ.
  2. ಸುತ್ತಮುತ್ತು; ಸನ್ನಿವೇಶ; ಪರಿಸರ; ಸುತ್ತಲಿರುವ ವಸ್ತುಗಳು: foliage serves to make the tree stand out from among its environs ಮರವು ತನ್ನ ಸುತ್ತಮುತ್ತಲಿನ ವಸ್ತುಗಳಿಂದ ಎದ್ದುಕಾಣುವಂತೆ ಎಲೆಗಳು ಸಹಾಯಮಾಡುತ್ತವೆ.