environmentalist ಇನ್‍ವೈಅರನ್‍ಮೆಂಟಲಿಸ್ಟ್‍
ನಾಮವಾಚಕ

ಪರಿಸರವಾದಿ:

  1. ಪರಿಸರದ ಸಂರಕ್ಷಣೆಯ ಬಗ್ಗೆ ಕಾಳಜಿಯುಳ್ಳವನು.
  2. ವ್ಯಕ್ತಿಯ ಯಾ ಸಮುದಾಯದ ಅಭಿವೃದ್ಧಿಯಲ್ಲಿ ಪರಿಸರದ ಪ್ರಭಾವವೇ ಮೂಲಭೂತವಾದದ್ದು, ಮುಖ್ಯವಾದದ್ದು ಎಂದು ನಂಬುವವನು.