environment ಇನ್‍ವೈಅರನ್‍ಮಂಟ್‍
ನಾಮವಾಚಕ
  1. ಸುತ್ತುಮುತ್ತು; ಆವರಣ; ಸುತ್ತುಗಟ್ಟುವುದು: relaxed in a cosy environment of apple-green furniture ಸೇಬುಹಸಿರಿನ ಸಜ್ಜಿನ ಹಿತಕರ ಆವರಣದಲ್ಲಿ ಆಯಾಸಪರಿಹಾರ ಮಾಡಿಕೊಂಡನು.
  2. ಸನ್ನಿವೇಶ; ಸಂದರ್ಭ; ವಾತಾವರಣ; ಪರಿಸ್ಥಿತಿ; ಪರಿಸರ; ಸುತ್ತಲಿನ ವಸ್ತುಗಳು ಯಾ ಪ್ರದೇಶ: the social and moral environment(s) of different classes ವಿವಿಧ ವರ್ಗಗಳ ಸಾಮಾಜಿಕ ಹಾಗೂ ನೈತಿಕ ಪರಿಸರ.