enviously ಎನ್ವಿಅಸ್‍ಲಿ
ಕ್ರಿಯಾವಿಶೇಷಣ
  1. ಹೊಟ್ಟೆಕಿಚ್ಚಿನಿಂದ; ಅಸೂಯೆಯಿಂದ; ಮತ್ಸರದಿಂದ; ಈರ್ಷ್ಯೆಯಿಂದ.
  2. ಅಸೂಯೆಪಡುವಂತೆ; ಮಾತ್ಸರ್ಯ ಹುಟ್ಟುವಂತೆ.