envious ಎನ್ವಿಅಸ್‍
ಗುಣವಾಚಕ
  1. ಹೊಟ್ಟೆಕಿಚ್ಚಿನ; ಅಸೂಯೆ ತುಂಬಿದ; ಮತ್ಸರದ; ಈರ್ಷ್ಯೆಯಿಂದ ಕೂಡಿದ: an envious attack ಹೊಟ್ಟೆಕಿಚ್ಚಿನಿಂದ ಮಾಡಿದ ಟೀಕೆ, ಖಂಡನೆ.
  2. (ವ್ಯಕ್ತಿ, ವಸ್ತುಗಳ ಬಗ್ಗೆ) ಅಸೂಯೆಪಡುವ; ಮತ್ಸರ ಭಾವನೆಯ; ಈರ್ಷ್ಯೆಪಡುವ: envious of a person’s success ಒಬ್ಬ ವ್ಯಕ್ತಿಯ ಯಶಸ್ಸಿನ ಬಗ್ಗೆ ಅಸೂಯೆಪಡುವ.