enviably ಎನ್ವಿಅಬ್ಲಿ
ಕ್ರಿಯಾವಿಶೇಷಣ
  1. ಅಸೂಯಾಜನಕವಾಗಿ; ಅಸೂಯೆ ಹುಟ್ಟಿಸುವ ರೀತಿಯಲ್ಲಿ.
  2. ಅಪೇಕ್ಷಣೀಯವಾಗಿ; ಬಯಕೆ ಹುಟ್ಟಿಸುವಂತೆ; ಅಪೇಕ್ಷೆ ಹುಟ್ಟಿಸುವಂತೆ.