enviable ಎನ್ವಿಅಬ್‍ಲ್‍
ಗುಣವಾಚಕ
  1. (ಅಪೇಕ್ಷಣೀಯ ವಸ್ತು ಯಾ ಅದನ್ನುಳ್ಳವನ ವಿಷಯದಲ್ಲಿ) ಅಸೂಯಾಜನಕ; ಅಸೂಯೆ ಹುಟ್ಟಿಸುವ; ಹೊಟ್ಟೆಕಿಚ್ಚು ಬರಿಸುವ: the enviable lot of the rich ಅಸೂಯೆ ಹುಟ್ಟಿಸುವಂಥ ಶ್ರೀಮಂತರ ಭಾಗ್ಯ.
  2. ಬಯಸುವಂತೆ ಮಾಡುವ; ಆಪೇಕ್ಷೆ ಹುಟ್ಟಿಸುವ; ಅಪೇಕ್ಷಣೀಯ.