envenom ಇ(ಎ)ನ್‍ವೆನಮ್‍
ಸಕರ್ಮಕ ಕ್ರಿಯಾಪದ
  1. (ಆಯುಧ, ಗಾಳಿ, ಮೊದಲಾದವುಗಳಿಗೆ) ವಿಷಹಾಕು; ನಂಜಿಡು; ವಿಷಇಡು: envenomed a whole pound of meat ಇಡೀ ಒಂದು ಪೌಂಡ್‍ ಮಾಂಸಕ್ಕೆ ವಿಷಹಾಕಿದನು.
  2. (ಮನಸ್ಸು, ಮಾತು, ಕಾರ್ಯ ಇವುಗಳಲ್ಲಿ) ವಿಷಹಿಂಡು; ವಿಷ ಎರೆ; ವಿಷ ಸುರಿ; ಕಹಿಮಾಡು; ದ್ವೇಷ ತುಂಬು; ವೈಷಮ್ಯ ತುಂಬು: envenoming the relations between the two countries ಎರಡು ದೇಶಗಳ ಬಾಂಧವ್ಯದಲ್ಲಿ ವಿಷಹಿಂಡುತ್ತಾ.