envelopment ಇನ್ವೆಲಪ್‍ಮಂಟ್‍
ನಾಮವಾಚಕ
  1. ಸುತ್ತುವಿಕೆ; ಮುಚ್ಚುವಿಕೆ; ಹೊದಿಸುವಿಕೆ; ಮರಸುವುದು; ಸುತ್ತುವರಿಯುವಿಕೆ; ಆವರಣ; ಆಚ್ಛಾದನೆ.
  2. (ಶತ್ರುವನ್ನು) ಸುತ್ತುಗಟ್ಟುವಿಕೆ; ಮುತ್ತುವುದು.
  3. ಸುತ್ತಲ್ಪಟ್ಟ, ಮುಚ್ಚಲ್ಪಟ್ಟ, ಹೊದಿಸಿದ, ಸುತ್ತುವರಿಯಲ್ಪಟ್ಟ — ಸ್ಥಿತಿ.
  4. ಸುತ್ತುಗಟ್ಟಿದ ಸ್ಥಿತಿ; ಮುತ್ತಿಗೆ.
  5. ಹೊದಿಕೆ; ಮುಚ್ಚಿಕೆ; ಮರೆ; ಅಚ್ಛಾದ.